ಆತ್ಮೀಯ ಬಾಂಧವರೆ
ಇಂದಿನಿಂದ ಕನ್ನಡದಲ್ಲಿ ಭಾರತದ ನ್ಯಾಯಾಂಗ ದರ್ಶನ ಮಾಡುವ ಹಾತೊರಿಕೆ ಹಾಗು ಪ್ರೇ ರನಣೆಯಿಂದ ಭಗವಂತನ ಅನುಗ್ರಹದಿಂದ ಹಾಗು ಪಿತೃಗಳ ಅನುಗ್ರಹದಿಂದ ಈ ಬಯಕೆ ಈದೆರಲಿದೆ. ನೀವೆಲ್ಲ ಅನುರಾಗದಿಂದ ಈ ಬಹುಮೂಲ್ಯ ಬಹೂಪ ಪ್ರಯತ್ನವನ್ನು ಹುರಿದುಮ್ಬಿಸುವಿರೆಂದು ಮನ: ಪೂರ್ವಕವಾಗಿ ನಮಿರುವೆ.
ಯತ್ನ ಸಫಲವಾಗ ಬೇಕೆಂದು ನನ್ನ ಆರಾಧ್ಯ ದೈವ ಶ್ರೀ ಹಯಗ್ರೀವರಲ್ಲಿ ಅನ್ಜಲಿಬದ್ದಳಾಗಿ ಪ್ರಾರ್ತಿಸುತ್ತ ಮುಂದುವರಯುತ್ತೇನೆ
ವಂದನೆಗಳು
ನಾಗಮಣಿ
No comments:
Post a Comment